🎯 ಕೆ ಎ ಎಸ್ ಮುಖ್ಯ ಪರೀಕ್ಷೆ ಫಲಿತಾಂಶ: 1152 ಮಂದಿ ಸಂದರ್ಶನಕ್ಕೆ ಅರ್ಹ/ 1:3ರ ಅನುಪಾತದಲ್ಲಿ ಪಟ್ಟಿ ಪ್ರಕಟ

ಕೆ ಎ ಎಸ್ ಮುಖ್ಯ ಪರೀಕ್ಷೆ ಫಲಿತಾಂಶ: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೆಶನರ್ಸ (ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳು) ಕೆ ಎ ಎಸ್ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.  ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಅರ್ಹರಾದ ಅಭ್ಯರ್ಥಿಗಳ 1:3 ರ ಅನುಪಾತದ ಪಟ್ಟಿಯನ್ನು ಬಿಡುಗಡೆ ಮಾಡಿದೆ.  2023-2024 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ ಹುದ್ದೆಗಳ ನೇಮಕಾತಿಗಾಗಿ 2025 ರ ಫೆ.13 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಒಟ್ಟು 384 ಹುದ್ದೆಗಳನ್ನು ಈ … Read more

🎯 ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಭರ್ಜರಿ ನೇಮಕಾತಿ: ಒಟ್ಟು 667 ಹುದ್ದೆಗಳ ನೇಮಕಾತಿ

ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ “ಮಿನಿರತ್ನ” ಕಂಪನಿಯಾದ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ ನಲ್ಲಿ ವಿವಿಧ ತಾಂತ್ರಿಕ ಮತ್ತು ಮೇಲ್ವಿಚಾರಣಾ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕಲ್ಲಿದ್ದಲು ಮತ್ತು ಗಣಿಗಾರಿಕೆ ವಲಯದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ತಂದಿದೆ. ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್ (MCL) ಕೋಲ್ ಇಂಡಿಯಾ ಲಿಮಿಟೆಡ್‌ (CIL) ನ ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಒಡಿಶಾ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಪ್ರಮುಖ ಪಾತ್ರ … Read more

🎯CAPF ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳು: 349 ಹುದ್ದೆಗಳ ಭರ್ಜರಿ ನೇಮಕಾತಿ

CAPF ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಯು ಭಾರತದ ಅತ್ಯಂತ ಗೌರವಾನ್ವಿತ ಸರ್ಕಾರಿ ಉದ್ಯೋಗಗಳಲ್ಲಿ ಒಂದಾಗಿದೆ. ಇದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ (DySP) ಹುದ್ದೆಗಳಿಗೆ ಸಮಾನವಾದ ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿನ ಅಸಿಸ್ಟೆಂಟ್ ಕಮಾಂಡೆಂಟ್ . ಇದು ಸಮವಸ್ತ್ರದಲ್ಲಿ ಪ್ರಬಲ ವೃತ್ತಿಜೀವನ, ನಾಯಕತ್ವದ ಜವಾಬ್ದಾರಿ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡುತ್ತದೆ. ಅನೇಕ ಯುವ ಅಭ್ಯರ್ಥಿಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗುವ ಕನಸು ಕಾಣುತ್ತಾರೆ. ಈ ಅಂಕಣದಲ್ಲಿ, ಅರ್ಹತೆ, ಆಯ್ಕೆ ಪ್ರಕ್ರಿಯೆ, … Read more

Railway Recruitment 2026 / ರೈಲ್ವೆ ನೇಮಕಾತಿ 2026

Railway Recruitment 2026 / ರೈಲ್ವೆ ನೇಮಕಾತಿ 2026 – 22,195 ಸಹಾಯಕ ಹುದ್ದೆಗಳ ಪ್ರಕಟಣೆ – SSLC ಪಾಸ್ ಮತ್ತು ಐಟಿಐ ಅಭ್ಯರ್ಥಿಗಳಿಗೆ ದೊಡ್ಡ ಸುವರ್ಣಾವಕಾಶ. ರೈಲ್ವೆ ನೇಮಕಾತಿ 2026 – ಭಾರತದಾದ್ಯಂತ ಉದ್ಯೋಗಾಕಾಂಕ್ಷಿಗಳಿಗೆ ಒಂದು ಒಳ್ಳೆಯ ಸುದ್ದಿ ಇದೆ! ರೈಲ್ವೆ ನೇಮಕಾತಿ ಮಂಡಳಿ (RRB) 2026 ಕ್ಕೆ ಬೃಹತ್ ನೇಮಕಾತಿ ಅಭಿಯಾನವನ್ನು ಅಧಿಕೃತವಾಗಿ ಘೋಷಿಸಿದೆ. ದೇಶಾದ್ಯಂತ ಒಟ್ಟು 22,195 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. SSLC ಪಾಸ್ ಮತ್ತು ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು … Read more

ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ Reserve Bank Of India (RBI) ಸಹಾಯಕ ನೇಮಕಾತಿ 2026 – 

RBI Assistant Recruitment 2026 ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವ ಕನಸು ಕಾಣುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಥವಾ Reserve Bank Of India 2026 ರಲ್ಲಿ ಸಹಾಯಕ ಹುದ್ದೆಗೆ ಪ್ರಮುಖ ನೇಮಕಾತಿ ಅಧಿಸೂಚನೆಯನ್ನು ಘೋಷಿಸಿದೆ. ಭಾರತದ ವಿವಿಧ RBI ಕಚೇರಿಗಳಲ್ಲಿ ಒಟ್ಟು 650 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. RBI ನಲ್ಲಿ ಕೆಲಸ ಮಾಡುವುದು ಎಂದರೆ ಎಷ್ಟೋ ಅಭ್ಯರ್ಥಿಗಳು ದೇಶದ ಅತ್ಯಂತ ಗೌರವಾನ್ವಿತ ಮತ್ತು ಸುರಕ್ಷಿತ ಸರ್ಕಾರಿ … Read more

🎯ಶಿಮುಲ್ ನೇಮಕಾತಿ 2026: ಶಿಮುಲ್ ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕ, ಕಿರಿಯ ತಾಂತ್ರಿಕ ಸೇರಿದಂತೆ ವಿವಿಧ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಮುಲ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ – ಶಿಮುಲ್ ನೇಮಕಾತಿ 2026 ಸಹಾಯಕ ವ್ಯವಸ್ಥಾಪಕ , ಕಿರಿಯ ತಾಂತ್ರಿಕ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ. ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟವಾದ SHIMUL, ಇದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (KMF) ಯ ಅಂಗ ಸಂಸ್ಥೆಯಾಗಿದ್ದು, ಈಗ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳ ಕುರಿತು ಅಧಿಸೂಚನೆ ಕಳೆದ ವರ್ಷವೇ ಪ್ರಕಟವಾಗಿದ್ದರೂ, ಸರ್ಕಾರವು … Read more

🎯C-DAC ನಲ್ಲಿ ಭರ್ಜರಿ ನೇಮಕಾತಿ – C-DAC ನೇಮಕಾತಿ 2026 ಪ್ರಾಜೆಕ್ಟ್  ಎಂಜಿನಿಯರ್ ಹಾಗು ಮತ್ತಷ್ಟು ಪೋಸ್ಟ್ ಗಳಿಗೆ ಅರ್ಜಿ ಆಹ್ವಾನ.

C-DAC ನಲ್ಲಿ ಭರ್ಜರಿ ನೇಮಕಾತಿ – C-DAC ನೇಮಕಾತಿ 2026 ಪ್ರಾಜೆಕ್ಟ್  ಎಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ. The Center For Development Of Advance Computing (C- DAC) ಇದು ಕೇಂದ್ರ ಸರಕಾರದ ನಹೀತಿ ತಂತ್ರಜ್ಞಾನದ ಅಧೀನದ ಸಂಸ್ಥೆಯಾಗಿದ್ದು, ಪ್ರಾಜೆಕ್ಟ್  ಎಂಜಿನಿಯರ್, ಪ್ರಾಜೆಕ್ಟ್  ಮ್ಯಾನೇಜರ್, ಪ್ರಾಜೆಕ್ಟ್  ಟೆಕ್ನೀಷಿಯನ್ ಹಾಗು ಎಐ ಸೈಬರ್ ಸೆಕ್ಯೂರಿಟಿ ಸೇರಿದಂತೆ ಒಟ್ಟು  805 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. C-DAC ನೇಮಕಾತಿ 2026 ನೇ ಸಾಲಿನ ಹೊಸ ವರ್ಷದ ಮೊದಲ … Read more

SBI ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ – SBI Recruitment 2026 FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

SBI Recruitment 2026 FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.State Bank Of India (SBI) 2026 ನೇ ಸಾಲಿನಹೊಸ ವರ್ಷದ ಮೊದಲ ನೇಮಕಾತಿಯನ್ನು ಅಧಿಕೃತವಾಗಿ FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 257 ಹುದ್ದೆಗಳು ಇದ್ದು , ಸರ್ಕಾರಿ ವಲಯದ ಬ್ಯಾಂಕಿಂಗ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. ಇದು ಪ್ರಮುಖವಾಗಿ ಸರ್ಕಾರಿ ಕೆಲಸದಲ್ಲಿ ನಿವೃತ್ತರಾದ ಹಿರಯ ನಾಗರಿಕರಿಗೆ ಇರುವ ಒಂದು … Read more

NIELIT ಸಂಸ್ಥೆಯಲ್ಲಿ ಸ್ಟಾಫ್ ಡ್ರೈವರ್ ಹುದ್ದೆಗಳ ಅರ್ಜಿ ಆಹ್ವಾನ 10th ಪಾಸ್ ಆಗಿದ್ರೆ ಸಾಕು GOVT. ಉದ್ಯೋಗ ಫಿಕ್ಸ್..!

NIELIT ನೇಮಕಾತಿ 2026: ಕೇಂದ್ರ ಸರಕಾರದ ಸಂಸ್ಥೆಯಲ್ಲಿ SSLC ಪಾಸ್ ಆಗಿದ್ದರೆ ಸ್ಟಾಫ್ ಡ್ರೈವರ್ ಕೆಲಸದ ಅದ್ಭುತ ಅವಕಾಶ! ಕೇಂದ್ರ ಸರಕಾರದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಎಷ್ಟೋ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರದ ಸ್ಥಿರ ಹಾಗು ಗೌರವಾನ್ವಿತ ಉದ್ಯೋಗದ ಬಯಕೆ ಇದ್ದೇ ಇರುತ್ತದೆ. 2026 ರ ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಹೊಸ ಉದ್ಯೋಗದ ಭರವಸೆ ನೀಡಿದೆ. ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ನೇಷನಲ್ ಇನ್ಸ್ಟಿಟ್ಯೂಟ್ ಆಫ್ … Read more

Central Bank Of India: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಭರ್ಜರಿ ನೇಮಕಾತಿ!.. ಅಭ್ಯರ್ಥಿಗಳಿಗೆ ಸಿಹಿ ಸುದ್ದಿ!

Central Bank Of India ನೇಮಕಾತಿ 2026 – ಪೂರ್ಣ ವಿವರಣೆ (Foreign Exchange & Marketing Officer Posts) ದೇಶದ ಪ್ರಮುಖ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (central bank of india) 2026ನೇ ಹೊಸ ವರ್ಷದ ಮಹತ್ವದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಮುಖವಾಗಿ ಈ ನೇಮಕಾತಿಯಲ್ಲಿ ಫಾರಿನ್ ಎಕ್ಸ್ಚೇಂಜ್ ಆಫೀಸರ್ (Foreign Exchange Officer), ಹಾಗು ಮಾರ್ಕೆಟಿಂಗ್ ಆಫೀಸರ್ (Marketing Officer) ಹುದ್ದೆಗಳ ಭರ್ಜರಿ ನೇಮಕಾತಿಯಾಗಿ ಒಟ್ಟು 350 ಖಾಲಿ … Read more

ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 : ಕಿರಿಯ ಸಹಾಯಕರು ಹಾಗೂ  ಚಾಲಕ ಕಂ ಅಟೆಂಡರ್ ಹುದ್ದೆಗಳು.

ನಿರುದ್ಯೋಗಿ ಯುವಕ, ಯುವತಿಯರಿಗೆ ಮತ್ತು ಅಭ್ಯರ್ಥಿಗಳಿಗೆ 2026ನೇ ವರ್ಷ ಉತ್ತಮ ಅವಕಾಶಗಳನ್ನು ತಂದಿದೆ./ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ಸಂಪೂರ್ಣ ಮಾಹಿತಿ ಬಗ್ಗೆ ಇಲ್ಲಿ ತಿಳಿಯೋಣ: ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ಅಭ್ಯರ್ಥಿಗಳಿಗೆ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ಒಂದು ಉತ್ತಮ ಅವಕಾಶವಾಗಿದೆ. ಎಷ್ಟೋ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾ ಇಷ್ಟ ಪಡುತ್ತಾರೆ ಏಕೆಂದರೆ ಸ್ಥಿರ ಉದ್ಯೋಗ, ಉತ್ತಮ ವೇತನ ಮತ್ತು ಸಮಾಜ ಸೇವೆಯ ಜೊತೆಗೆ ಕೆಲಸ ಮಾಡುವ … Read more