SBI ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ – SBI Recruitment 2026 FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

SBI Recruitment 2026 FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.State Bank Of India (SBI) 2026 ನೇ ಸಾಲಿನಹೊಸ ವರ್ಷದ ಮೊದಲ ನೇಮಕಾತಿಯನ್ನು ಅಧಿಕೃತವಾಗಿ FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 257 ಹುದ್ದೆಗಳು ಇದ್ದು , ಸರ್ಕಾರಿ ವಲಯದ ಬ್ಯಾಂಕಿಂಗ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ.

ಇದು ಪ್ರಮುಖವಾಗಿ ಸರ್ಕಾರಿ ಕೆಲಸದಲ್ಲಿ ನಿವೃತ್ತರಾದ ಹಿರಯ ನಾಗರಿಕರಿಗೆ ಇರುವ ಒಂದು ಒಳ್ಳೆಯ ಅವಕಾಶವಾಗಿದ್ದು, SBI ನೇಮಕಾತಿ 2026 FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿಗೆ ಹಿರಿಯ ನಾಗರಿಕರಿಗೆ ಅವಕಾಶ ಮಾಡಿಕೊಡಲಿದೆ. ಹಾಗಾದರೆ ಈ ನೇಮಕಾತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

SBI Recruitment 2026 ಬಗ್ಗೆ ವಿವರಗಳು

ನೇಮಕಾತಿ ವಿವರ ಮಾಹಿತಿ 
ಬ್ಯಾಂಕ್ ನ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳು 257
ಉದ್ಯೋಗದ ಸ್ಥಳ ಭಾರತಾದ್ಯಂತ 
ಹುದ್ದೆಗಳು ಯಾವುವು FLC ಕೌನ್ಸಿಲರ್ ಮತ್ತು ಡೈರೆಕ್ಟರ್ 
ತಿಂಗಳ ವೇತನ ರೂ.30,000 ರಿಂದ ರೂ 50,000

SBI Recruitment ಹುದ್ದೆಗಳ ಬಗ್ಗೆ ಮಾಹಿತಿ

ಹುದ್ದೆ ಸಂಖ್ಯೆ 
FLC ಕೌನ್ಸಿಲರ್(counselor) 246
FLC ಡೈರೆಕ್ಟರ್(Director)11
ಒಟ್ಟು ಹುದ್ದೆಗಳು 257

SBI Recruitment ವಿದ್ಯಾರ್ಹತೆ ಏನು?

ಅಗತ್ಯವಾದ ಶೈಕ್ಷಣಿಕ ಅರ್ಹತೆ ಮತ್ತು ಅನುಭವವನ್ನು (Experience) ಅಭ್ಯರ್ಥಿಗಳು ಹೊಂದಿರಬೇಕು ಇದು SBI ನ ಅಧಿಸೂಚನೆಯ ಪ್ರಕಾರ ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದುವುದು ಉತ್ತಮ.

(NIELIT ಸಂಸ್ಥೆಯಲ್ಲಿ ಸ್ಟಾಫ್ ಡ್ರೈವರ್ ಹುದ್ದೆಗಳ ಅರ್ಜಿ ಆಹ್ವಾನ – ಗಮನಿಸಲು ಇಲ್ಲಿ ಕ್ಲಿಕ್ ಮಾಡಿ)

Circle(ವೃತ್ತ) ನ ಪ್ರಕಾರ ಎಲ್ಲೆಲ್ಲಿ , ಎಷ್ಟು ಹುದ್ದೆಗಳ

SBI ನೇಮಕಾತಿ 2026 ಹುದ್ದೆಗಳಿಗೆ ಒಟ್ಟು ೧೭ ವೃತ್ತಗಳಲ್ಲಿ (Circle) FLC ಕೌನ್ಸಿಲರ್ ಮತ್ತು ಡೈರೆಕ್ಟರ್ ಹುದ್ದೆಗಳಿವೆ. ಅಭ್ಯರ್ಥಿಗಳು ತಮಗೆ ಅನುಕೂಲವಾಗುವ Circle ನ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸತಕ್ಕದ್ದು.

ವೃತ್ತ Director Counselor 
ಅಹಮದಾಬಾದ್ 14
ಅಮರಾವತಿ 12
ಬೆಂಗಳೂರು 136
ಭೂಪಾಲ್ 113
ಭುವನೇಶ್ವರ 115
ಚಂಡಿಘಡ 150
ಚೆನ್ನೈ 1
ಗುವಾಹಟಿ 152
ಹೈದರಾಬಾದ್ 8
ಜೈಪುರ 15
ಕೋಲ್ಕತಾ 7
ಲಖನೌ 14
ಮಹಾರಾಷ್ಟ್ರ 17
ಮುಂಬಯಿ ಮೆಟ್ರೋ 1
ನವದೆಹಲಿ 9
ಪಾಟ್ನಾ 17
ತಿರುವುನಂತಪುರಂ 25
Total11246

SBI Recruitment ವೇತನ ಎಷ್ಟಿರಬಹುದು?

SBI ನ ನಿವೃತ್ತಿ ನೌಕರರ ವೇತನಗಳ ಪ್ರಕಾರ ನೀಡಲಾಗುತ್ತದೆ.

ನಿವೃತ್ತ ಹುದ್ದೆ ತಿಂಗಳ ವೇತನ 
ಕ್ಲರಿಕಲ್ ರೂ.30,000
JMGS-Iರೂ.40,000
MMGS-II / III ರೂ.45,000
SMGS-IV ರೂ.50,000


ವಯೋಮಿತಿ (Age Limit)

  • ಕನಿಷ್ಠ ವಯಸ್ಸಿನ ಮಿತಿ- 60 ವರ್ಷ
  • ಗರಿಷ್ಠ ವಯಸ್ಸಿನ ಮಿತಿ- 63 ವರ್ಷ 

31/01/2026 ನ ದಿನಾಂಕದ ಪ್ರಕಾರ ವಯೊಸಡಿಲಿಕೆ ಇರುತ್ತದೆ. ಇದು SBI ನಿಯಮಗಳ ಪ್ರಕಾರ ಅನ್ವಯಿಸುತ್ತದೆ.

SBI Recruitment

ಅರ್ಜಿ ಶುಲ್ಕ

ಸೂಚನೆ- ಅಭ್ಯರ್ಥಿಗಳು ಅರ್ಜಿ ಶುಲ್ಕದ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಗಮನಿಸಿ.

ಆಯ್ಕೆ ಹೇಗಿರುತ್ತದೆ?

✅ಶಾರ್ಟ್ ಲಿಸ್ಟಿಂಗ್ (Short Listing)

✅ಮೆರಿಟ್ ಲಿಸ್ಟ್  (Merit List)

✅ಸಂದರ್ಶನ (Interview)

ಅರ್ಜಿ ಸಲ್ಲಿಸುವ ಪ್ರಕ್ರಿಯೆ

SBI ನ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸತಕ್ಕದ್ದು.

ಹಂತಗಳು

ಹಂತ 1: ಮೊದಲು ಎಲ್ಲಾ ವಿವರಗಳನ್ನು ಅರ್ಥಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ.

ಹಂತ ೨ – ನೀವು ಈ ಕೆಲಸಕ್ಕೆ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂದು ಪರಿಶೀಲಿಸಿ.

ಹಂತ ೩ – ನೋಂದಣಿಗೆ ಮಾನ್ಯವಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಡಿ.

ಹಂತ ೪ – ಬೇಕಾಗಿರುವ ದಾಖಲೆಗಳು 

  • ಗುರುತಿನ ಪುರಾವೆಗೆ (ಆಧಾರ್, ಪ್ಯಾನ್ ಕಾರ್ಡ್, ಅಥವಾ ಚಾಲನಾ ಪರವಾನಗಿ)
  • ಜನನ ಪ್ರಮಾಣಪತ್ರ
  • ಶೈಕ್ಷಣಿಕ ದಾಖಲೆಗಳು (SSLC, PUC, ಪದವಿ)
  • ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ನ ಫೋಟೋ

ಹಂತ ೫ – ಅಧಿಕೃತ SBI ವೆಬ್‌ಸೈಟ್‌ಗೆ ಹೋಗಿ.

ಹಂತ ೬ – “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.

ಹಂತ ೭ – ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಹಂತ ೮ – ಕೇಳಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಹಂತ ೯ –  ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ ೧೦ – ಫಾರ್ಮ್ ಅನ್ನು ಸಲ್ಲಿಸಿ ಮತ್ತು ಭವಿಷ್ಯದ ಬಳಕೆಗಾಗಿ ನಿಮ್ಮ ಅರ್ಜಿ ಸಂಖ್ಯೆಯನ್ನು ಉಳಿಸಿ ಅಥವಾ ಬರೆದಿಟ್ಟುಕೊಳ್ಳಿ.

ನೀವು ಹಂತಗಳನ್ನು ಎಚ್ಚರಿಕೆಯಿಂದ ಅನುಸರಿಸಿದರೆ SBI ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಸರಳ ಪ್ರಕ್ರಿಯೆ. ಅರ್ಹತೆ, ಪ್ರಮುಖ ದಿನಾಂಕಗಳು ಮತ್ತು ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಓದುವ ಮೂಲಕ ಪ್ರಾರಂಭಿಸಿ. ಅರ್ಜಿ ಸಲ್ಲಿಸುವ ಮೊದಲು ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಹೊಸ ಅಪ್ಡೇಟ್ ಗಳಿಗಾಗಿ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಡಿ. ಗುರುತಿನ ಪುರಾವೆ, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಇತ್ತೀಚಿನ ಫೋಟೋದಂತಹ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಅಧಿಕೃತ SBI ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಖರವಾದ ವಿವರಗಳೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅಗತ್ಯವಿದ್ದರೆ ಶುಲ್ಕವನ್ನು ಪಾವತಿಸಿ. ಅಂತಿಮವಾಗಿ, ಫಾರ್ಮ್ ಅನ್ನು ಸಲ್ಲಿಸಿ ಮತ್ತು ಮುಂದಿನ ಹಂತಕ್ಕಾಗಿ ನಿಮ್ಮ ಅರ್ಜಿ ಸಂಖ್ಯೆಯನ್ನು ನೋಟ್ ಮಾಡಿಟ್ಟುಕೊಳ್ಳಿ.

ಪ್ರಮುಖ ವಿಷಯ (Important matters)

  • ಅಧಿಕೃತ ಅಧಿಸೂಚನೆ – SBI ನ ಅಧಿಕೃತ ಜಾಲತಾಣದಲ್ಲಿ ಲಭ್ಯ 
  • ಆನ್ಲೈನ್ ಅರ್ಜಿ – sbi.co.in 
  • ಅಧಿಕೃತ ವೆಬ್ಸೈಟ್ – www.sbi.co.in 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರಶ್ನೆ ೧: SBI ನೇಮಕಾತಿ 2026 ಹುದ್ದೆಗಳಿಗೆ ಯಾರಾದರೂ ಅರ್ಜಿ ಸಲ್ಲಿಸಬಹುದೇ?

ಇಲ್ಲ, ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ ೨: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯವೇ?

ಹೌದು, ಎಲ್ಲಾ ವಿವರಗಳನ್ನು ಅರ್ಥಮಾಡಿಕೊಳ್ಳಲು ಅಧಿಸೂಚನೆಯನ್ನು ಓದುವುದು ತುಂಬಾ ಮುಖ್ಯ.

ಪ್ರಶ್ನೆ ೩: ಅರ್ಜಿ ಸಲ್ಲಿಸಲು ನನಗೆ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಅಗತ್ಯವಿದೆಯೇ?

ಹೌದು, ನೋಂದಣಿ ಮತ್ತು ಅಪ್ಡೇಟ್ ಗಳಿಗಾಗಿ ಈ ಎರಡೂ ಅಗತ್ಯವಿದೆ.

ಪ್ರಶ್ನೆ ೪: ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ನಾನು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕೇ?

ಹೌದು, ನೀವು ಐಡಿ ಪ್ರೂಫ್ ಮತ್ತು ಪ್ರಮಾಣಪತ್ರಗಳಂತಹ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಪ್ರಶ್ನೆ ೫: ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವೇ?

ಇಲ್ಲ, ನಿಮ್ಮ ವರ್ಗಕ್ಕೆ ಶುಲ್ಕ ಅನ್ವಯವಾಗಿದ್ದರೆ ಮಾತ್ರ.

ಕೊನೆಯ ಸೂಚನೆ

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮುನ್ನ SBI ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಗಮನವಿಟ್ಟು ಓದುವುದು ಅತ್ಯಂತ ಮುಖ್ಯ. ತಪ್ಪು ಮಾಹಿತಿಯನ್ನು ತುಂಬಿದರೆ ಅಥವಾ ನೀಡಿದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ನಿವೃತ್ತ ಬ್ಯಾಂಕ್ ಸಿಬ್ಬಂದಿಗಳು ತಮ್ಮ ನಿವೃತ್ತಿ ಜೀವನದಲ್ಲಿ ಉನ್ನತ ಹುದ್ದೆ , ಉತ್ತಮ ಸಂಬಳದ ಜೊತೆಗೆ ಸಮಾಜ ಸೇವೆ ಹಾಗು ಗೌರವಯುತ ಸ್ಥಾನಮಾನ ,ನಿರೀಕ್ಷಿಸುತ್ತಿದ್ದಾರೆ SBI Recruitment 2026 ರ ಅಡಿಯಲ್ಲಿ FLC ಕೌನ್ಸಿಲರ್ ಮತ್ತು FLC ಡೈರೆಕ್ಟರ್ ಹುದ್ದೆಗಳು ಒಂದು ಉತ್ತಮ ಅವಕಾಶಗಳಾಗಿವೆ. ಅರ್ಹ ಅಭ್ಯರ್ಥಿಗಳು ಕೊನೆವರೆಗೂ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯ ಭದ್ರಪಡಿಸಿಕೊಳ್ಳಿ.

Leave a Comment