💸 ₹10,000/-ನೇರವಾಗಿ ಖಾತೆಗೆ! PM-KISAN ಯೋಜನೆಯ ಸಂಪೂರ್ಣ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಾರಂಭಿಸಿದ ಪ್ರಮುಖ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ಕೃಷಿಯು ಭಾರತದ ಬೆನ್ನೆಲುಬು ಈ ಕಾರಣದಿಂದಾಗಿ ದೇಶದ ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿವೆ. ಆದರೂ ರೈತರು ಆಗಾಗ್ಗೆ ಅನಿರೀಕ್ಷಿತ ಹವಾಮಾನ ಬದಲಾವಣೆ, ಬೆಳೆ ನಷ್ಟ, ಹೆಚ್ಚಿನ ಖರ್ಚುಗಳು ಮತ್ತು ಮಾರುಕಟ್ಟೆ ಬೆಲೆ ಏರಿಳಿತಗಳಂತಹ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಕೇಂದ್ರ ಸರ್ಕಾರವು ಈಗ 13 ನೇ ಮಾರ್ಚ್ … Read more