Summer Heat:ಬೇಸಿಗೆಯ ಶಾಖದಿಂದ ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳುವುದು?

Summer Heat

Summer Heat: ಬೇಸಿಗೆ ಮಕ್ಕಳಿಗೆ ಖುಷಿ ಕೊಡಬಹುದು ಆದರೆ ಇದು ವಿಪರೀತ ಶಾಖ, ನಿರ್ಜಲೀಕರಣ ಮತ್ತು ಆರೋಗ್ಯದ ಅಪಾಯಗಳನ್ನು ಸಹ ತರುತ್ತದೆ. ಮಕ್ಕಳು ವಯಸ್ಕರಿಗಿಂತ ಹೆಚ್ಚು ಶಾಖಕ್ಕೆ ಸಂವೇದನಾಶೀಲರಾಗಿರುತ್ತಾರೆ. ಆದ್ದರಿಂದ ಪೋಷಕರು ಬೇಸಿಗೆಯಲ್ಲಿ ಹೆಚ್ಚುವರಿ ಕಾಳಜಿ ವಹಿಸಬೇಕು. ಬೇಸಿಗೆಯ Summer Heat ನಿಂದ ನಿಮ್ಮ ಮಕ್ಕಳನ್ನು ಹೇಗೆ ರಕ್ಷಿಸಿಕೊಳ್ಳುವುದು? ಎಂದು ನೀವು ಚಿಂತೆ ಪಡುತ್ತಿದ್ದರೆ ಈ ಅಂಕಣದಲ್ಲಿ ನಿಮ್ಮ ಮಗುವನ್ನು ಹೇಗೆ ಸುರಕ್ಷಿತವಾಗಿರಿಸಬೇಕು ಮತ್ತು ಆರೋಗ್ಯವಾಗಿಡಬೇಕು ಎಂದು ಸರಳ ಸಲಹೆಗಳು ಮತ್ತು ಸುರಕ್ಷತಾ ಕ್ರಮಗಳ ಮುಖಾಂತರ ದೈನಂದಿನ … Read more