POMIS Scheme: Post Office ನಲ್ಲಿ ಗಂಡ-ಹೆಂಡತಿ ಜೋಡಿಗೆ ತಿಂಗಳಿಗೆ ₹9250/- ಸಿಗಲಿದೆ! ಹೇಗೆ?

POMIS

POMIS Scheme: ಗಂಡ-ಹೆಂಡತಿ ಜೋಡಿಗೆ ತಿಂಗಳಿಗೆ ₹9250/- ಸಿಗಲಿದೆ! ಹೇಗೆ? ನಮ್ಮ ದೇಶದ ಮಧ್ಯಮ ವರ್ಗದ ಜನರಿಗೆ ತಾವು ಉಳಿತಾಯ ಮಾಡಿದ ಹಣವನ್ನು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು? ಮತ್ತು ಹೂಡಿಕೆ ಮಾಡಿದ ಹಣವು ಎಷ್ಟು ಸೇಫ್ ಆಗಿರುತ್ತದೆ ಎಂಬ ಗೊಂದಲದಲ್ಲಿ ಇರುತ್ತಾರೆ, ಆದರೆ ಈಗ ಭಾರತ ಸರಕಾರದ ಹೊಸ ಯೋಜನೆಯಾಗಿರುವ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಯು ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ.  ಅಪಾಯಗಳನ್ನು ತೆಗೆದುಕೊಳ್ಳದೆ ಸ್ಥಿರ … Read more