ಅಬ್ರಾರ್ ಅಹ್ಮದನನ್ನ ಆಯ್ಕೆ ಮಾಡಿದ ಸನ್ ರೈಸರ್ಸ್ ಹೈದರಾಬಾದ್- ಇದು ಬೇಕಿತ್ತಾ ಎಂದ ನೆಟ್ಟಿಗರು!
ಸನ್ ರೈಸರ್ಸ್ ಫ್ರಾಂಚೈಸಿ: ಕ್ರಿಕೆಟ್ ಪ್ರಪಂಚದಲ್ಲಿ ಫ್ರಾಂಚೈಸಿ ತಂಡಗಳು ವಿವಿಧ ದೇಶಗಳ ಆಟಗಾರರನ್ನು ನೇಮಿಸಿಕೊಳ್ಳುವಾಗ ಆಗಾಗ್ಗೆ ಚರ್ಚೆಗಳು ನಡೆಯುತ್ತವೆ.ಈಗ ಅಂತಹದೇ ಚರ್ಚೆ ಇಂಗ್ಲೆಂಡ್ನಲ್ಲಿ ನಡೆದ ದಿ ಹಂಡ್ರೆಡ್ ಟೂರ್ನಮೆಂಟ್ನಲ್ಲಿ ಸನ್ರೈಸರ್ಸ್ ಫ್ರಾಂಚೈಸಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಸನ್ರೈಸರ್ಸ್ ಲೀಡ್ಸ್ಗಾಗಿ ಆಯ್ಕೆ ಮಾಡಿದೆ ಈಗ ಅದು ಹೊಸ ವಿವಾದಕ್ಕೆ ಈಡುಮಾಡಿದೆ. ಈ ನಿರ್ಧಾರವು ಭಾರತದ ಕೆಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗಳು ಮತ್ತು ಟೀಕೆಗಳನ್ನು ಶುರುವಾಗಿವೆ. ಅಂತಹ ವಿಷಯಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಧ್ಯ … Read more