LPG Gas Cylinder: ಮೋದಿ ಜಿ ಇಂದ ಭರ್ಜರಿ ಕೊಡುಗೆ! ಅಡ್ರೆಸ್ ಪ್ರೂಫ್ ಇಲ್ಲದೆ LPG ಪಡೆಯಿರಿ.

LPG Gas Cylinder

LPG Gas Cylinder: ಯುದ್ಧದ ಪರಿಸ್ಥಿತಿಯಿಂದಾಗಿ ಅನಿಲ ಪೂರೈಕೆಯ ಬಗ್ಗೆ ಚಿಂತಿತರಾಗಿದ್ದ ಜನರಿಗೆ ಮೋದಿ ಜಿ ಸರ್ಕಾರ ಸಮಾಧಾನಕರ ಸುದ್ದಿಯನ್ನು ಹಂಚಿಕೊಂಡಿದೆ. LPG ಸಿಲಿಂಡರ್‌ಗಳು ಕೊರತೆಯಾಗಬಹುದು ಎಂದು ಹಲವರು ಕಳವಳ ವ್ಯಕ್ತಪಡಿಸಿದ್ಧರು ಆದರೆ ಅಧಿಕಾರಿಗಳು ಈಗ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ  ಯುದ್ಧದ ಭೀಕರತೆ ಮುಂದುವರಿದಿದ್ದರೂ, ಭಾರತದ ಅನಿಲ ಪೂರೈಕೆ ವ್ಯವಸ್ಥೆಯು ಸರಾಗವಾಗಿ ನಡೆಯುತ್ತಿದೆ. ಪ್ರತಿ ಮನೆಗೂ ಯಾವುದೇ ಅಡೆತಡೆಯಿಲ್ಲದೆ LPG ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸರಿಯಾದ ಯೋಜನೆಗಳನ್ನು ರೂಪಿಸಿದೆ. ದೇಶದಲ್ಲಿ ಅಡುಗೆ ಅನಿಲದ ಕೊರತೆಯಾಗದಂತೆ … Read more