PAN Card New Rules 2026  ಏಪ್ರಿಲ್ 1, 2026 ರಿಂದ ಜಾರಿ!

ಕೇಂದ್ರ ಸರ್ಕಾರವು ಏಪ್ರಿಲ್ 1, 2026 ರಿಂದ PAN Card New Rules 2026 ಪ್ರಮುಖ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಗಳು ಜನರ ಪಾರದರ್ಶಕತೆಯನ್ನು ಸುಧಾರಿಸುವುದು, ವಂಚನೆಯನ್ನು ಕಡಿಮೆ ಮಾಡುವುದು ಮತ್ತು ಗುರುತಿನ ಪರಿಶೀಲನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹೊಸ ಆದಾಯ ತೆರಿಗೆಯ ಭಾಗವಾಗಿದೆ. ನೀವು ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿದ್ದರೆ ಅಥವಾ ಈಗ ಅಸ್ತಿತ್ವದಲ್ಲಿರುವ PAN ವಿವರಗಳನ್ನು ಅಪ್ಡೇಟ್ ಮಾಡಲು  ಯೋಚಿಸುತ್ತಿದ್ದರೆ ಈ ಹೊಸ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ವಿವರವಾದ … Read more