🚆RRB ALP Recruitment 2026 : 11,127 ಹುದ್ದೆಗಳು “SSLC ಮುಗಿಸಿದವರಿಗೆ ಬಂತು ಭರ್ಜರಿ ಗುಡ್ ನ್ಯೂಸ್ – ಮಿಸ್ ಮಾಡ್ಕೋಬೇಡಿ!”
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು RRB ALP Recruitment 2026 (CEN 01/2026) ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಬಯಸುವ ಎಷ್ಟೋ ಅಭ್ಯರ್ಥಿಗಳ ಕನಸು ನನಸಾಗುವ ಸಮಯ ಈಗ ಬಂದಿದೆ. ಭಾರತೀಯ ರೈಲ್ವೆಯಲ್ಲಿ 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ RRB ALP ಕಿರು ಅಧಿಸೂಚನೆ 2026 (CEN 01/2026) ಬಿಡುಗಡೆಯಾಗಿದೆ. ರೈಲ್ವೆ ಇಲಾಖೆಯಲ್ಲಿ ಅದರಲ್ಲೂ loco pilot ಆಗುವ ಬಯಕೆಯನ್ನು ಹೊಂದಿರುವ ಮತ್ತು ತಮ್ಮ ವೃತ್ತಿ ಜೀವನವನ್ನುರೈಲ್ವೆ ಯಲ್ಲಿ ನಿರ್ಮಿಸಲು … Read more