🌸 Udyogini Yojane: ಉದ್ಯೋಗಿನಿ ಯೋಜನೆ 2026: 3,00,000/- ಉಚಿತ ಸಾಲ ಪಡೆಯುವುದು ಹೇಗೆ?
ನಮ್ಮ ದೇಶದಲ್ಲಿ ಎಷ್ಟೋ ಮಹಿಳೆಯರಿಗೆ ತಾನು ಒಂದು ಸ್ವಂತ ಬಿಸಿನೆಸ್ ಮಾಡಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆದರೆ ಹಣದ ಕೊರತೆ, ಮನೆಯವರ ಬೆಂಬಲ ಸಿಗದೆ ಅವರ ಕನಸು ಹಾಗೆ ಉಳಿದುಬಿಡುತ್ತದೆ. ಆದರೆ ಈಗ ಸರ್ಕಾರದ ಅನೇಕ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅನೇಕ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂಥ ಯೋಜನೆಗಳಲ್ಲಿ ಈ Udyogini Yojane ಕೂಡ ಒಂದು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಸರ್ಕಾರಿ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯು ಪ್ರಮುಖವಾಗಿದೆ. ಭಾರತದಲ್ಲಿ ಅನೇಕ ಮಹಿಳೆಯರು ಹೊಸ … Read more