🚔 KSP 2026: ಶೀಘ್ರದಲ್ಲೇ 1,000 ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು 8,000 ಕಾನ್‌ಸ್ಟೆಬಲ್‌ಗಳ ನೇಮಕ.
KSP 2026: ಪೊಲೀಸ್ ಆಗಬೇಕೆಂಬ ಕನಸು ಕಾಣುತ್ತಿರುವ ಎಷ್ಟೋ ಕಣ್ಣುಗಳಿಗೆ ಈ ನೇಮಕಾತಿ ಅಧಿಸೂಚನೆ ಕಣ್ಣು ಬಂದಂತಾಗಿದೆ. ಪೊಲೀಸ್ ಇಲಾಖೆಯು 1,000 ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು 8,000 ಕಾನ್‌ಸ್ಟೆಬಲ್‌ಗಳನ್ನು ಆದಷ್ಟು ಬೇಗ ನೇಮಕ ಮಾಡಿಕೊಳ್ಳಲಿದೆ ಎಂದು ಕರ್ನಾಟಕ ಗೃಹ ಸಚಿವ ಡಾ. ಜಿ. ಪರಮೇಶ್ವರ ಶುಕ್ರವಾರ ಹೇಳಿದ್ದಾರೆ. ಈ ಘೋಷಣೆಯು ಕರ್ನಾಟಕದಾದ್ಯಂತ ಉದ್ಯೋಗಾಕಾಂಕ್ಷಿಗಳಲ್ಲಿ, ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನವನ್ನು ಆರಂಭಿಸುವ ಗುರಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉತ್ಸಾಹ ಸೃಷ್ಟಿಸಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ಈ ಅಂಕಣದಲ್ಲಿ ತಿಳಿದುಕೊಳ್ಳೋಣ. … Read more