💳 UPI Payments: ಇಂಟರ್ನೆಟ್ ಇಲ್ಲದೆ UPI Payments ಮಾಡುವುದು ಹೇಗೆ?

UPI Payments

UPI payments :ಭಾರತದಲ್ಲಿ ಡಿಜಿಟಲ್ ಪೇಮೆಂಟಗಳು ದಿನನಿತ್ಯ ಜೀವನದ ಒಂದು ಭಾಗವಾಗಿದೆ. ಶಾಪಿಂಗ್‌ನಿಂದ ಹಿಡಿದು ಕೆಲವು ಬಿಲ್ ಪಾವತಿಗಳವರೆಗೆ UPI (Unified Payments Interface) ಎಲ್ಲವನ್ನೂ ವೇಗವಾಗಿ ಮತ್ತು ಸುಲಭಗೊಳಿಸಿದೆ.ಇದೆಲ್ಲವೂ ಸಾಧ್ಯವಾಗಿದ್ದು ಇಂಟರ್ನೆಟ್ ಸಹಾಯದಿಂದ ಒಂದು ವೇಳೆ ನಿಮ್ಮ ಫೋನ್ ನಲ್ಲಿ ಇಂಟರ್ನೆಟ್ ಸೇವೆ ಇಲ್ಲದಿದ್ದರೆ ಏನು ಗತಿ? ಒಳ್ಳೆಯ ಸುದ್ದಿ ಏನೆಂದರೆ USSD ಕೋಡ್‌ ಮತ್ತು Feature phone services ನಂತಹ ಸರಳ ವಿಧಾನಗಳನ್ನು ಬಳಸಿಕೊಂಡು ನೀವು ಇಂಟರ್ನೆಟ್ ಇಲ್ಲದೆಯೂ UPI Payments ಗಳನ್ನು ಮಾಡಬಹುದು. … Read more