TATA Curvv EV ಮೇಲೆ ₹3.45 ಲಕ್ಷದವರೆಗಿನ ಭಾರೀ discount! ಏಪ್ರಿಲ್ ತಿಂಗಳಿಗೆ ಮಾತ್ರ ಸೀಮಿತ ಆಫರ್
TATA Curvv EV ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಹಳ ಜನಪ್ರಿಯವಾಗುತ್ತಿವೆ ಅದರಲ್ಲೂ TATA Motors ಎಲೆಕ್ಟ್ರಿಕ್ ಕಾರ್ ಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿದೆ. ಈಗ ಏಪ್ರಿಲ್ ನಲ್ಲಿ TATA Curv EV ಮೇಲೆ ರೂ.3.45 ಲಕ್ಷದವರೆಗಿನ ಹೆಚ್ಚಿನ ಪ್ರಯೋಜನಗಳನ್ನು ನೀಡುವುದಾಗಿ ಘೋಷಿಸಿದೆ. ಈಗ EV ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ ಮತ್ತು ಈ ಆಫರ್ ಅತ್ಯುತ್ತಮ ಡೀಲ್ಗಳಲ್ಲಿ ಒಂದಾಗಿದೆ. ನೀವು ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಆಫರ್ ನಿಮಗೆ ಹೆಚ್ಚಿನ ಹಣವನ್ನು ಉಳಿಸಬಹುದು. ಈ ಅಂಕಣದಲ್ಲಿ ಡಿಸ್ಕೌಂಟ್,ಆಫರ್ಸ್ ಮತ್ತು … Read more