“Drone Didi” Scheme: ಮಹಿಳೆಯರಿಗೆ ಫ್ರೀ ಡ್ರೋನ್! ಫ್ರೀ ತರಬೇತಿ! ಎಲ್ಲ ಫ್ರೀ..ಫ್ರೀ…
Drone Didi: ಕೇಂದ್ರ ಸರ್ಕಾರವು ಮಹಿಳೆಯರ ಉನ್ನತಿಗಾಗಿ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರತಿ ವರ್ಷ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅಂತಹ ಯೋಜನೆಗಳಲ್ಲಿ ಈ ಡ್ರೋನ್ ದೀದಿ ಯೋಜನೆ. ಭಾರತವು ತಂತ್ರಜ್ಞಾನ ಮತ್ತು ಹೊಸ ಆಲೋಚನೆಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದೆ. ಹಳ್ಳಿಗಳ ಮಹಿಳೆಯರು ಆಧುನಿಕ ಉಪಕರಣಗಳನ್ನು ಹೇಗೆ ಬಳಸಬೇಕೆಂದು ಕಲಿಯಲು ಸಹಾಯ ಮಾಡಲು ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ. ಈ ಅಂಕಣದಲ್ಲಿ ಈ ಯೋಜನೆಗೆ ಯಾರು ಅರ್ಹರು, ಹೇಗೆ ಅರ್ಜಿ ಸಲ್ಲಿಸಬೇಕು … Read more