UPI Payment ಹೊಸ ನಿಯಮ:ರೂ.10,000ಕ್ಕಿಂತ ಹೆಚ್ಚಿನ ಪೇಮೆಂಟ್ ಮಾಡಿದರೆ ನಿಮ್ಮ ಹಣ Lock!

UPI Payment

UPI Payment :ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. UPI ನಂತಹ ಪೇಮೆಂಟ್ ಅಪ್ಲಿಕೇಶನಗಳಿಂದ ಹಣ ವರ್ಗಾವಣೆ ತಕ್ಷಣವೇ ನಡೆಯುತ್ತದೆ.ಈ ವೇಗದ ಪ್ರಕ್ರಿಯೆಯಿಂದ ಆನ್‌ಲೈನ್ ವಂಚನೆ ಪ್ರಕರಣಗಳನ್ನು ಹೆಚ್ಚಾಗುತ್ತಿವೆ. ಈ ಸಮಸ್ಯೆಯನ್ನು ನಿಭಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಚ್ಚಿನ ಮೌಲ್ಯದ UPI ಪೇಮೆಂಟಗಳನ್ನು 1 ಗಂಟೆ ಸ್ಥಗಿತಗೊಳಿಸಲು ಯೋಚಿಸುತ್ತಿದೆ. ಈ ಕ್ರಮವು ಹೆಚ್ಚಿನ ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಕ್ರಮದಿಂದ  ತಜ್ಞರು ಗ್ರಾಹಕರಲ್ಲಿ ವಿಳಂಬ ಮತ್ತು ತೊಂದರೆಯನ್ನು ಉಂಟುಮಾಡಬಹುದು ಎಂದು … Read more