📮 GDS 2nd Merit List 2026 OUT: ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯ ಚೆಕ್ ಮಾಡಿ!

GDS 2nd Merit List 2026

ಬಹುನಿರೀಕ್ಷಿತ GDS 2nd Merit List ಕೊನೆಗೂ ಬಿಡುಗಡೆಯಾಗಿದೆ. ಭಾರತದಾದ್ಯಂತ ಸಾವಿರಾರು ಅಭ್ಯರ್ಥಿಗಳಿಗೆ ಖುಷಿ ತಂದಿದೆ. ನೀವು ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರೆ ಈ ಲಿಸ್ಟ್ ನಲ್ಲಿ ನೀವು ಆಯ್ಕೆಯಾಗಿದ್ದೀರಾ ಎಂಬುದನ್ನು  ಪರಿಶೀಲಿಸಬಹುದು. ಈ ಅಂಕಣದಲ್ಲಿ ರಾಜ್ಯವಾರು ಮೆರಿಟ್ ಲಿಸ್ಟ್  PDF ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ನಿಮ್ಮ ಹೆಸರನ್ನು ಹೇಗೆ ಹುಡುಕುವುದು ಮತ್ತು ಮುಂದೆ ಏನು ಮಾಡಬೇಕೆಂದು ಸಂಪೂರ್ಣವಾದ ವಿವರವನ್ನು ತಿಳಿದುಕೊಳ್ಳೋಣ. 📌 GDS ಎಂದರೇನು? ಗ್ರಾಮೀಣ ಡಾಕ್ ಸೇವಕ್ (GDS) … Read more