📮 GDS 2nd Merit List 2026 OUT: ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯ ಚೆಕ್ ಮಾಡಿ!
ಬಹುನಿರೀಕ್ಷಿತ GDS 2nd Merit List ಕೊನೆಗೂ ಬಿಡುಗಡೆಯಾಗಿದೆ. ಭಾರತದಾದ್ಯಂತ ಸಾವಿರಾರು ಅಭ್ಯರ್ಥಿಗಳಿಗೆ ಖುಷಿ ತಂದಿದೆ. ನೀವು ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರೆ ಈ ಲಿಸ್ಟ್ ನಲ್ಲಿ ನೀವು ಆಯ್ಕೆಯಾಗಿದ್ದೀರಾ ಎಂಬುದನ್ನು ಪರಿಶೀಲಿಸಬಹುದು. ಈ ಅಂಕಣದಲ್ಲಿ ರಾಜ್ಯವಾರು ಮೆರಿಟ್ ಲಿಸ್ಟ್ PDF ಅನ್ನು ಹೇಗೆ ಡೌನ್ಲೋಡ್ ಮಾಡುವುದು ನಿಮ್ಮ ಹೆಸರನ್ನು ಹೇಗೆ ಹುಡುಕುವುದು ಮತ್ತು ಮುಂದೆ ಏನು ಮಾಡಬೇಕೆಂದು ಸಂಪೂರ್ಣವಾದ ವಿವರವನ್ನು ತಿಳಿದುಕೊಳ್ಳೋಣ. 📌 GDS ಎಂದರೇನು? ಗ್ರಾಮೀಣ ಡಾಕ್ ಸೇವಕ್ (GDS) … Read more